JSS Mahavidyapeetha Employees Housing Building Co-Operative Society

ABOUT US

ನಮ್ಮ ಬಗ್ಗೆ

ಮಹಾವಿದ್ಯಾಪೀಠದ ಕೃಪಾಶ್ರಯದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರೆಲ್ಲರ ಕುಟುಂಬಗಳು ತಮ್ಮದೇ ಆದ ಮನೆಗಳನ್ನು ಹೊಂದಿರಬೇಕೆಂಬುದು ಪೂಜ್ಯ ರಾಜೇಂದ್ರ ಶ್ರೀಗಳವರ ಮಹದಾಸೆಯಾಗಿತ್ತು. ಅದಕ್ಕಾಗಿ ದಿನಾಂಕ 16.10.1975 ರಂದು “ಜೆಎಸ್ಎಸ್ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ” ರೂಪುಗೊಂಡಿತು. ಸಂಘವು ಈಗ 3,714 ಸದಸ್ಯರನ್ನು ಹೊಂದಿದೆ. ಇದಲ್ಲದೆ, ನೌಕರರ ಕುಟುಂಬಸ್ಥರಲ್ಲದೆ 207 ಜನ ಸಹ-ಸದಸ್ಯರಿದ್ದಾರೆ.

ನಿವೇಶನಗಳ ಬೆಲೆಗಳು ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ಜೆಎಸ್‌ಎಸ್ ಸಂಸ್ಥೆಗಳ ನೌಕರರಿಗೆ ಈ ಸಂಘದ ಮೂಲಕ ಕೈಗೆಟಕುವ ಬೆಲೆಗಳಲ್ಲಿ ನಿವೇಶನ ಒದಗಿಸಿ ಮನೆ ಕಟ್ಟಲು ಅನುಕೂಲ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ, ಈಗಿರುವ ಜೆಎಸ್‌ಎಸ್ ನಗರದಲ್ಲಿ 51.05 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, 665 ವಿವಿಧ ಅಳತೆಯ ನಿವೇಶನಗಳು 30.08.1986 ರಲ್ಲಿ ಪರಮಪೂಜ್ಯ ಜಗದ್ಗುರು ಡಾ|| ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಅಮೃತಹಸ್ತದಿಂದ ವಿತರಣೆಯಾದವು. ಈ ಬಡಾವಣೆಯಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ. ಉದ್ಯಾನವನಗಳು ಮತ್ತು ದೇವಸ್ಥಾನ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಸುಂದರ ಬಡಾವಣೆಯಾಗಿ ರೂಪುಗೊಂಡಿದೆ. ಇಲ್ಲಿಯೇ ಸಂಘದ ಸಂಕೀರ್ಣ ಮತ್ತು ಸಂಘದ ಕಛೇರಿಯೂ ಇದೆ. ಈ ಬಡಾವಣೆಯನ್ನು ಬೆಂಗಳೂರಿನ ಎಸ್.ಆರ್. ಕನ್ಸ್ಟ್ರಕ್ಷನ್ ಇಂಜಿನಿಯರ‍್ಸ್ ಸಂಸ್ಥೆಯು ಅಭಿವೃದ್ಧಿಗೊಳಿಸಿದೆ.

ಗುರಿ

  • ಉತ್ಕೃಷ್ಟತೆಯ ಹಾಗೂ ಸಂಪೂರ್ಣ ಬದ್ಧತೆಯೆಡೆಗೆ ಪಯಣ
  • ಮಹತ್ವಾಕಾಂಕ್ಷೆಯ, ಆಶೋತ್ತರಗಳ ಈಡೇರಿಕೆಯ ಕಡೆಗೆ ನಮ್ಮ ಸಂಕಲ್ಪ

ಉದ್ದೇಶ

  • ಸದಸ್ಯರುಗಳಿಗೆ ಸಹಕರಿಸುವ ರೀತಿ ನೀತಿ
  • ಕಛೇರಿಯ ನಿರ್ವಹಣೆಯಲ್ಲಿ ಸದಾ ಗ್ರಾಹಕರ ಪರವಾಗಿ ಆಮೂಲಾಗ್ರ ಬದಲಾವಣೆ ನಿಟ್ಟಿನಲ್ಲಿ ನಮ್ಮ ಹೆಜ್ಜೆ
  • ಲೆಕ್ಕಪತ್ರಗಳ ವಿಷಯದಲ್ಲಿ ಪಾರದರ್ಶಕತೆಗೆ ಮಾನ್ಯತೆ
  • ಗ್ರಾಹಕರ ಎಲ್ಲ ಆಶೋತ್ತರಗಳ ಈಡೇರಿಕೆಯಲ್ಲಿ ಮತ್ತೊಂದು ಹೆಜ್ಜೆ

Mission

  • A Journey towards Commitment & Excellence.
  • Ambition, Aspiration & Planning which results in Assuring Delivery.

VISION

  • Member support system.
  • A complete change in approach & governance in office.
  • Tracking of book & Account system.
  • Focus on complete compliance.

Useful Facts

0
Established Year
0
Layouts
0
Active Members
0
+
Number of Sites Allotted

Our Projects

ಜೆಎಸ್‌ಎಸ್ ಮೊದಲನೇ ಹಂತದ ಬಡಾವಣೆ:

ಕ್ಯಾತಮಾರನಹಳ್ಳಿ ಮತ್ತು ಸಾತಗಳ್ಳಿ ಮೊದಲ ಹಂತದ ಬಡಾವಣೆಯಲ್ಲಿ ಒಟ್ಟು 665 ನಿವೇಶನಗಳು ಅಭಿವೃದ್ಧಿಯಾಗಿದ್ದು 663 ನಿವೇಶನಗಳು ಹಂಚಿಕೆಯಾಗಿರುತ್ತದೆ ಹಾಗೂ ಎರಡು ನಿವೇಶನಗಳು ಸಂಘದ ವಶದಲ್ಲಿ ಇರುತ್ತವೆ.

Read More

ಜೆಎಸ್‌ಎಸ್ ಎರಡನೇ ಹಂತದ ಬಡಾವಣೆ: ಯಾಂದಹಳ್ಳಿ – ಲಲಿತಾದ್ರಿಪುರ ಮತ್ತು ಕುಪ್ಪಲೂರು – ಮಂಡಕಳ್ಳಿ

Read More

ಮೂರನೇ ಹಂತ: ವರುಣಾ ಗ್ರಾಮ


Read More 

ನಾಲ್ಕನೇ ಹಂತ: ಮಾದಾಪುರ  ಮತ್ತು ಜಂತಗಳ್ಳಿ  ಗ್ರಾಮ

Read More

Layout 1

ಜೆಎಸ್‌ಎಸ್ ಮೊದಲನೇ ಹಂತದ ಬಡಾವಣೆ:

ಕ್ಯಾತಮಾರನಹಳ್ಳಿ ಮತ್ತು ಸಾತಗಳ್ಳಿ ಮೊದಲ ಹಂತದ ಬಡಾವಣೆಯಲ್ಲಿ ಒಟ್ಟು 665 ನಿವೇಶನಗಳು ಅಭಿವೃದ್ಧಿಯಾಗಿದ್ದು 663 ನಿವೇಶನಗಳು ಹಂಚಿಕೆಯಾಗಿರುತ್ತದೆ ಹಾಗೂ ಎರಡು ನಿವೇಶನಗಳು ಸಂಘದ ವಶದಲ್ಲಿ ಇರುತ್ತವೆ.

Read More

Layout 2

ಜೆಎಸ್‌ಎಸ್ ಎರಡನೇ ಹಂತದ ಬಡಾವಣೆ: ಯಾಂದಹಳ್ಳಿ – ಲಲಿತಾದ್ರಿಪುರ ಮತ್ತು ಕುಪ್ಪಲೂರು – ಮಂಡಕಳ್ಳಿ

Read More

Layout 3

ಮೂರನೇ ಹಂತ: ವರುಣಾ ಗ್ರಾಮ


Read More 

Layout 4

ನಾಲ್ಕನೇ ಹಂತ: ಮಾದಾಪುರ  ಮತ್ತು ಜಂತಗಳ್ಳಿ  ಗ್ರಾಮ

Read More

Recent Events